Morarji Desai Residential School, Yallapur
ಬುಧವಾರ, ಆಗಸ್ಟ್ 15, 2012
ಆಗಸ್ಟ್ 15 ರಂದು 66 ನೇ ಸ್ವಾತಂತ್ತ್ರ ದಿನಾಚರಣೆಯನ್ನು ಶಾಲೆಯಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ತಾಲೂಕ ವಿಸ್ತರ್ಣಾಧಿಕರಿಗಳಾದ ಶ್ರೀಮತಿ ವಿ.ಎಸ್.ಹಳಕಟ್ಟಿಯವರು ಧ್ವಜರೋಪವನ್ನು ನೆರವೇರಿಸಿದರು. ಸ್ವಾತಂತ್ತ್ರ ದಿನಾಚರಣೆ ಅಂಗವಾಗಿ ಶಾಲೆಯಲ್ಲಿ ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ