ಮಂಗಳವಾರ, ಜೂನ್ 26, 2012

ಅಂತರಾಷ್ಟ್ರೀಯ ಮಾದಕ ವ್ಯಸನ ಹಾಗು ಮಾದಕ ಸಾಗಾಟ ನಿಷೇಧ ದಿನಾಚರಣೆ



Probationary P.S.I. ಚೇತನ ಅವರಿಂದ ಅವರಿಂದ ಉಪನ್ಯಾಸ




ದಿ. 26.06.2012 ರಂದು ಮೊರಾರ್ಜಿ ದೇಸಾಯಿ ವಸತಿ ಪ್ರೌಢ ಶಾಲೆ, ಯಲ್ಲಾಪುರದಲ್ಲಿ ಅಂತರಾಷ್ಟ್ರೀಯ ಮಾದಕ ವ್ಯಸನ ಹಾಗು ಮಾದಕ  ಸಾಗಾಟ ನಿಷೇಧ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಮಾರಂಭಕ್ಕೆ ಯಲ್ಲಾಪುರ ಶಹರದ P.S.I. ಆದ D.Y.  ಹರ್ಲಾಪುರ ಇವರು ಉಪಸ್ಥಿತರಿದ್ದು ಪ್ರಾಸ್ತಾವಿಕ ಭಾಷಣ ಮಾಡಿದರು ಮತ್ತು Probationary P.S.I ಆದ ಶ್ರೀ. ಚೇತನ್ ಇವರು ಮಾದಕ ವಸ್ತು ಸೇವನೆಯ ದುಷ್ಪರಿಣಾಮಗಳ ಬಗ್ಗೆ  ಉಪನ್ಯಾಸ  ನೀಡಿದರು.
ಸಮಾರಂಭದಲ್ಲಿ ಮೊರಾರ್ಜಿ ದೇಸಾಯಿ ವಸತಿ ಪ್ರೌಢ ಶಾಲೆ, ಯಲ್ಲಾಪುರದ ಪ್ರಭಾರಿ ಪ್ರಿನ್ಸಿಪಾಲ್ ಆದ ಶ್ರೀಮತಿ. ಜಯಶ್ರೀ ನಾಯಕ ಮತ್ತು  ಇತರ ಭೋದಕ ಮತ್ತು ಭೋದಕೆತರ ಸಿಬ್ಬಂದಿ ಉಪಸ್ಥಿತರಿದ್ದರು.

ಗುರುವಾರ, ಜೂನ್ 21, 2012

ಮೊರಾರ್ಜಿ ದೇಸಾಯಿ ಮಾದರಿ ವಸತಿ ಪ್ರೌಢ ಶಾಲೆ,ಯಲ್ಲಾಪುರ



ನಮ್ಮ ಶಾಲೆ




ಪರಿಚಯ:
       

ಮೊರಾರ್ಜಿ  ದೇಸಾಯಿ ಮಾದರಿ ವಸತಿ ಪ್ರೌಢ ಶಾಲೆಯು ಯಲ್ಲಾಪುರದ ಉದ್ಯಮ ನಗರದಲ್ಲಿ 2005 ರಲ್ಲಿ ಪ್ರಾರಂಭವಾಗಿದೆ.  ಈ ಶಾಲೆಯಲ್ಲಿ ಹಿಂದುಳಿದ ವರ್ಗ ಮತ್ತು ಅಲ್ಪ ಸಂಖ್ಯಾತ ವಿದ್ಯಾರ್ಥಿಗಳಿಗಾಗಿ 6ನೇ ತರಗತಿಯಿಂದ 10 ನೇ ತರಗತಿಯವರೆಗೆ ಆಂಗ್ಲ  ಮಾಧ್ಯಮದಲ್ಲಿ ವಿಷಯಗಳನ್ನು ಭೋದಿಸಲಾಗುತ್ತಿದೆ. ಈ ಶಾಲೆಯಲ್ಲಿ ಸಧ್ಯ 250 ಕ್ಕಿಂತಲೂ  ಹೆಚ್ಚು ವಿದ್ಯಾರ್ಥಿ ಹಾಗು ವಿದ್ಯಾರ್ಥಿನಿಯರು 
ಶಿಕ್ಷಣವನ್ನು ಪಡೆಯುತ್ತಿದ್ದು,ನುರಿತ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಶಾಲೆಯಲ್ಲಿ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ವಸತಿ 
ನಿಲಯಗಳನ್ನು ಕಲ್ಪಿಸಲಾಗಿದೆ. ಶಾಲೆಯು ಸುಂದರ ಪರಿಸರದಿಂದ ಕೂಡಿದೆ.

ಶಾಲೆಯ ದೂರವಾಣಿ ಸಂಖ್ಯೆ   : 08419-262812

ಶಾಲೆಯ ಮಿಂಚಂಚೆ               : mdrsylp@gmail.com


ಶಾಲೆಯ ಸಿಬ್ಬಂದಿ ವರ್ಗ :


 

                                             ಪ್ರಾಂಶುಪಾಲರು                    : ಡಾ. ವಸಂತ ಶೆಟ್ಟಿ

                                             ಕನ್ನಡ ಶಿಕ್ಷಕರು                      : ಶ್ರೀಮತಿ. ಜಯಶ್ರೀ ವಿ ನಾಯಕ್

                                             ಇಂಗ್ಲಿಷ ಶಿಕ್ಷಕರು                    : ಅಪರ್ಣಾ  ಭಟ್

                                             ಹಿಂದಿ ಶಿಕ್ಷಕರು                       : ಸಂಜಯ್ ಎಲ್ ನಾಯಕ್ 

                                             ಗಣಿತ ಶಿಕ್ಷಕರು                       : ಶಿಲ್ಪಾ ವಿ. ಪ್ರಭು

                                             ವಿಜ್ಞಾನ  ಶಿಕ್ಷಕರು                    : ಸ್ಮೀತಾ ಭಟ್

                                             ಸಮಾಜ ವಿಜ್ಞಾನ ಶಿಕ್ಷಕರು        : ಪ್ರಶಾಂತಿ ಕೌಳೆಕರ್

                                             ದೈಹಿಕ ಶಿಕ್ಷಣ ಶಿಕ್ಷಕರು             : ಎಂ ಎಲ್ ನಾಯಕ್

                                             ಗಣಕ ಯಂತ್ರ ಶಿಕ್ಷಕರು            : ವಿಶ್ವನಾಥ ರಂಗಪ್ಪನವರ

                                             ಸಂಗೀತ ಶಿಕ್ಷಕರು                   : ಶಿವರಾಮ ಎನ್ ಭಾಗ್ವತ್

                                             ನಿಲಯ ಪಾಲಕರು                  : ಕೆ. ವಾಯ್. ಕಾಂಬಳೆ

                                             ಪ್ರಥಮ ದರ್ಜೆ ಸಹಾಯಕರು
                                             ಕಂ ಕಂಪ್ಯುಟರ್ ಆಪರೇಟರ್    : ಅರ್ಚನಾ ಆರ್ ದಾಸರ್

                                             ಸ್ಟಾಫ್ ನರ್ಸ್                       : ವಿಜಯಲಕ್ಷ್ಮಿ