ಪರಿಚಯ:
ಮೊರಾರ್ಜಿ ದೇಸಾಯಿ ಮಾದರಿ ವಸತಿ ಪ್ರೌಢ ಶಾಲೆಯು ಯಲ್ಲಾಪುರದ ಉದ್ಯಮ ನಗರದಲ್ಲಿ 2005 ರಲ್ಲಿ ಪ್ರಾರಂಭವಾಗಿದೆ. ಈ ಶಾಲೆಯಲ್ಲಿ ಹಿಂದುಳಿದ ವರ್ಗ ಮತ್ತು ಅಲ್ಪ ಸಂಖ್ಯಾತ ವಿದ್ಯಾರ್ಥಿಗಳಿಗಾಗಿ 6ನೇ ತರಗತಿಯಿಂದ 10 ನೇ ತರಗತಿಯವರೆಗೆ ಆಂಗ್ಲ ಮಾಧ್ಯಮದಲ್ಲಿ ವಿಷಯಗಳನ್ನು ಭೋದಿಸಲಾಗುತ್ತಿದೆ. ಈ ಶಾಲೆಯಲ್ಲಿ ಸಧ್ಯ 250 ಕ್ಕಿಂತಲೂ ಹೆಚ್ಚು ವಿದ್ಯಾರ್ಥಿ ಹಾಗು ವಿದ್ಯಾರ್ಥಿನಿಯರು
ಶಿಕ್ಷಣವನ್ನು ಪಡೆಯುತ್ತಿದ್ದು,ನುರಿತ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಶಾಲೆಯಲ್ಲಿ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ವಸತಿ
ನಿಲಯಗಳನ್ನು ಕಲ್ಪಿಸಲಾಗಿದೆ. ಶಾಲೆಯು ಸುಂದರ ಪರಿಸರದಿಂದ ಕೂಡಿದೆ.
ಶಾಲೆಯ ಸಿಬ್ಬಂದಿ ವರ್ಗ :
ಪ್ರಾಂಶುಪಾಲರು : ಡಾ. ವಸಂತ ಶೆಟ್ಟಿ
ಕನ್ನಡ ಶಿಕ್ಷಕರು : ಶ್ರೀಮತಿ. ಜಯಶ್ರೀ ವಿ ನಾಯಕ್
ಇಂಗ್ಲಿಷ ಶಿಕ್ಷಕರು : ಅಪರ್ಣಾ ಭಟ್
ಹಿಂದಿ ಶಿಕ್ಷಕರು : ಸಂಜಯ್ ಎಲ್ ನಾಯಕ್
ಗಣಿತ ಶಿಕ್ಷಕರು : ಶಿಲ್ಪಾ ವಿ. ಪ್ರಭು
ವಿಜ್ಞಾನ ಶಿಕ್ಷಕರು : ಸ್ಮೀತಾ ಭಟ್
ಸಮಾಜ ವಿಜ್ಞಾನ ಶಿಕ್ಷಕರು : ಪ್ರಶಾಂತಿ ಕೌಳೆಕರ್
ದೈಹಿಕ ಶಿಕ್ಷಣ ಶಿಕ್ಷಕರು : ಎಂ ಎಲ್ ನಾಯಕ್
ಗಣಕ ಯಂತ್ರ ಶಿಕ್ಷಕರು : ವಿಶ್ವನಾಥ ರಂಗಪ್ಪನವರ
ಸಂಗೀತ ಶಿಕ್ಷಕರು : ಶಿವರಾಮ ಎನ್ ಭಾಗ್ವತ್
ನಿಲಯ ಪಾಲಕರು : ಕೆ. ವಾಯ್. ಕಾಂಬಳೆ
ಪ್ರಥಮ ದರ್ಜೆ ಸಹಾಯಕರು
ಕಂ ಕಂಪ್ಯುಟರ್ ಆಪರೇಟರ್ : ಅರ್ಚನಾ ಆರ್ ದಾಸರ್
ಸ್ಟಾಫ್ ನರ್ಸ್ : ವಿಜಯಲಕ್ಷ್ಮಿ

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ