ದಿ. 26.06.2012 ರಂದು ಮೊರಾರ್ಜಿ ದೇಸಾಯಿ ವಸತಿ ಪ್ರೌಢ ಶಾಲೆ, ಯಲ್ಲಾಪುರದಲ್ಲಿ ಅಂತರಾಷ್ಟ್ರೀಯ ಮಾದಕ ವ್ಯಸನ ಹಾಗು ಮಾದಕ ಸಾಗಾಟ ನಿಷೇಧ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಮಾರಂಭಕ್ಕೆ ಯಲ್ಲಾಪುರ ಶಹರದ P.S.I. ಆದ D.Y. ಹರ್ಲಾಪುರ ಇವರು ಉಪಸ್ಥಿತರಿದ್ದು ಪ್ರಾಸ್ತಾವಿಕ ಭಾಷಣ ಮಾಡಿದರು ಮತ್ತು Probationary P.S.I ಆದ ಶ್ರೀ. ಚೇತನ್ ಇವರು ಮಾದಕ ವಸ್ತು ಸೇವನೆಯ ದುಷ್ಪರಿಣಾಮಗಳ ಬಗ್ಗೆ ಉಪನ್ಯಾಸ ನೀಡಿದರು.
ಸಮಾರಂಭದಲ್ಲಿ ಮೊರಾರ್ಜಿ ದೇಸಾಯಿ ವಸತಿ ಪ್ರೌಢ ಶಾಲೆ, ಯಲ್ಲಾಪುರದ ಪ್ರಭಾರಿ ಪ್ರಿನ್ಸಿಪಾಲ್ ಆದ ಶ್ರೀಮತಿ. ಜಯಶ್ರೀ ನಾಯಕ ಮತ್ತು ಇತರ ಭೋದಕ ಮತ್ತು ಭೋದಕೆತರ ಸಿಬ್ಬಂದಿ ಉಪಸ್ಥಿತರಿದ್ದರು.


Oh nice to see this blog.. This is very nice by this you can share more information about your school. All the best for your blog.
ಪ್ರತ್ಯುತ್ತರಅಳಿಸಿThank u Thanks for u r valuable comments...
ಅಳಿಸಿ