ದಿ. 25.07.2012 ರಂದು ಮೋ.ದೇ.ಮಾ.ವ.ಶಾಲೆಯಲ್ಲಿ ಪಾಲಕರ ಸಭೆಯನ್ನು ಕರೆಯಲಾಗಿತ್ತು. ಸುಮಾರು 200ಕ್ಕೂ ಹೆಚ್ಚು ಪಾಲಕರು ಈ ಸಭೆಯಲ್ಲಿ ಪಾಲ್ಗೊಂಡು ತಮ್ಮ ಅನಿಸಿಕೆ ಹಾಗು ಸಲಹೆ ಸೂಚನೆಗಳನ್ನು ನೀಡಿದರು. ಸಭೆಯಲ್ಲಿ ಪ್ರಬಾರಿ ಪ್ರಾಂಶುಪಾಲರಾದ ಜಯಶ್ರೀ ನಾಯಕ,ಜಿಲ್ಲಾ ಸಮನ್ವಯಗಾರ ಶ್ರೀ ಮಳಗಾಂವಕರ ಮತ್ತು ಶಾಲೆಯ ಭೋದಕ ಮತ್ತು ಬೋದಕೆತರ ಸಿಬ್ಬಂದಿ ಉಪಸ್ಥಿತರಿದ್ದರು.
ಸಭೆಯಲ್ಲಿ ತೆಗೆದುಕೊಂಡ ಕೆಲವು ಮಹತ್ವದ ತಿರ್ಮಾನಗಳು ಈ ಕೆಳಗಿನಂತಿವೆ.
- ಪಾಲಕರು ತಮ್ಮ ಮಕ್ಕಳ ಸಂಗಡ ವಾರಕ್ಕೊಮ್ಮೆ ಮಾತ್ರ ನಿರ್ದಿಷ್ಟ ಸಮಯದಲ್ಲಿ ದೂರವಾಣಿ ಮೂಲಕ ಸಂಪರ್ಕಿಸಬಹುದು.
- ತಿಂಗಳ ಮೂರನೇ ಶನಿವಾರ ಮತ್ತು ರವಿವಾರ ಪಾಲಕರು ತಮ್ಮ ಮಕ್ಕಳನ್ನು ಬೇಟಿ ಆಗಲು ಅವಕಾಶ ಕೊಡುವದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ