ಶಾಲಾ ಸಂಸತ್ತಿಗಾಗಿ ದಿ. 7.7.2012 ರಂದು ಮೋ.ದೇ.ಮಾ.ವ. ಯಲ್ಲಾಪುರದಲ್ಲಿ ಚುನಾವಣೆ ನಡೆಯಿತು. 6ನೆ ತರಗಯಿಂದ 10ನೆ ತರಗತಿಯ ಸುಮಾರು 29 ವಿದ್ಯಾರ್ಥಿಗಳು ಚುನಾವಣೆಯಲ್ಲಿ ಭಾಗವಹಿಸಿದ್ದರು. ಅದರಲ್ಲಿ 9 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಖಾತೆಗಳನ್ನು ಈ ಕೆಳಗಿನಂತೆ ಹಂಚಲಾಯಿತು.
1. ಆಡಳಿತ ಪ್ರಾಂಶುಪಾಲರು
2. ಸಾಂಸ್ಕ್ರತಿಕ ಮನಿಷಾ ಅನ್ವೆಕರ್
3. ಆರೋಗ್ಯ ಪಲ್ಲವಿ ಸಿದ್ದಿ
4. ಕ್ರೀಡಾ ರಾಜೇಶ್ ಸಿದ್ದಿ
5. ಪ್ರಾರ್ಥನೆ ಕಿರಣ್
6. ವಾಚನಾಲಯ ಅಂಜುಂ ಸಾಬ್
7. ಪ್ರವಾಸ ಶಾನು ಕಟ್ಟಿ
8. ಪರೀಕ್ಷಾ ವೀಣಾಶ್ರೀ ಕೊಳ್ಳಿ
9. ಸ್ವಚ್ಚತೆ ಅಲ್ಮಾಸ್ ಎಂ ಬಿ
10. ವಿಜ್ಞಾನ ಸಂಘ ಕಿಶನ್ ರಾಥೋಡ್


ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ